Sparkle Seek Higher Goals. ಪ್ರಜ್ವಲಿಸು ಉನ್ನತ ಗುರಿ ನಿನದಾಗಲಿ.
Category Archives: Thought
🌟🌟🌟🌟🌟🌟🌟
Sparkle Carve out your own destiny. ಪ್ರಜ್ವಲಿಸು ನಿನ್ನ ಜೀವನದ ಶಿಲ್ಪಿ ನೀನೇ.
🌟🌟🌟🌟🌟🌟🌟
Sparkle Shine from within ಪ್ರಜ್ವಲಿಸು ಪ್ರಜ್ವಲಿಸು ಒಳಗಿನಿಂದ
🌟🌟🌟🌟🌟🌟🌟
Sparkle May we make our Guru our own. ಪ್ರಜ್ವಲಿಸು ನಮ್ಮ ಗುರುಗಳನ್ನು ನಮ್ಮವರಾಗಿಸಿ ಕೊಳ್ಳೋಣ.
🌟🌟🌟🌟🌟🌟🌟
Sparkle Bitter experiences could give us sweet aftertaste. ಪ್ರಜ್ವಲಿಸು ಕಹಿ ಅನುಭವಗಳು ಸಿಹಿ ಕಲಿಕೆಯನ್ನು ಕೊಡಬಹುದು.
🌟🌟🌟🌟🌟🌟🌟
Sparkle Just trying, opens up doors to infinite possibilities ಪ್ರಜ್ವಲಿಸು ಕೇವಲ ಪ್ರಯತ್ನದಿಂದ ಅಗಣಿತ ಸಾಧ್ಯತೆಗಳು ಬಹಿರಂಗವಾಗುವುದು
🌟🌟🌟🌟🌟🌟🌟
Sparkle Idli, Chutney, SambarWillpower, Commitment, Perseverance ಪ್ರಜ್ವಲಿಸು ಇಡ್ಲಿ, ಚಟ್ನಿ, ಸಾಂಬಾರ್ಮನೋಬಲ, ಬದ್ಧತೆ, ನಿರಂತರ ಪರಿಶ್ರಮ
🌟🌟🌟🌟🌟🌟🌟
Sparkle A giving hand is always blessed ಪ್ರಜ್ವಲಿಸು ನೀಡುವ ಕೈಗಳಿಗೆ ಸದಾ ಮೇಲಿನ ಕೃಪೆ ಹರಿಯುವುದು.
🌟🌟🌟🌟🌟🌟🌟
Sparkle You are always a winner. Never a quitter. ಪ್ರಜ್ವಲಿಸು ನೀನು ಸದಾ ವಿಜಯಿ. ತೊರೆಯುವುದು ನೀನಲ್ಲಾ.
🌟🌟🌟🌟🌟🌟🌟
Sparkle My heartfelt thanks to everyone for your support. ಪ್ರಜ್ವಲಿಸು ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನನ್ನ ಹೃದಯಪೂರ್ವಕ ವಂದನೆಗಳು.
