ಉತ್ಸಾಹ

ಜೀವನದಿ ಉತ್ಸಾಹ ದಿಂದಿರು,
ಎನ್ನನು ಸಾಧಿಸುವಿ ಇಲ್ಲದಿ ನೀ,

ಉತ್ಸಾಹ ಭರಿತ ಮನಸ್ಸು
ಎಲ್ಲವನ್ನು ಸಾಧಿಸುವುದು
ಇಲ್ಲದ ಮನಸ್ಸು, ಏನನ್ನು ಮಾಡುವುದು?

ಅಡಗಿದೆ ಶಕ್ತಿ ನಿನ್ನಲ್ಲಿ ಅಪಾರ,
ತೆರೆದರೆ, ಬರುವುದು, ಧಾರಕಾರ,
ನೀಡು ಉತ್ಸಾಹದ ಕಿಡಿ ಅದಕ್ಕೆ
ನೋಡು ವೈಯ್ಯುವುದು ನಿನ್ನನು
ಭುವಿ ಇಂದ ಆಕಾಶಕ್ಕೆ
ಬೆಳೆಯುವೆ ನೀ ನಿರಂತರ
ನೋಡು ನಿನ್ನ ಉತ್ಸಾಹದ ಪ್ರತಿಫಲ.

Leave a Reply

Your email address will not be published. Required fields are marked *