ನನ್ನನ್ನು ಮರೆಯದಿರು, ನನ್ನನ್ನು ಮರೆಯದಿರು,
ನನ್ನ ಮಹತ್ವವನ್ನು ಅರಿತುಕೊಂಡಿರು.
ನಿನಗೆ ಬೇಕೆಂದಾಗ, ನಾ ಸಿಗದಿರ ಬಹುದು,
ನಾನು ಇದ್ದಾಗ, ನೀನು ನನ್ನ ಮರೆಯ ಬಹುದು.
ನಾನು ಇದ್ದಾಗ, ಒಳಿತು ಮಾಡು ನೀನು,
ನನ್ನನ್ನು ವ್ಯರ್ಥ ಮಾಡದಿರು ನೀನು.
ಆಮೇಲೆ, ನಾಳೆ, ಏನಬೇಡ, ಕೇಳು ನೀ,
ಕೂಡಲೇ, ಮಾಡಿ ಮುಗಿಸು, ನಡೇ ನೀ,
ಸಮಯ ಅನಂತ, ಏನಬೇಡ ನೀ,
ನಾನು ಅನಂತ, ಇರುವೆ ಇಲ್ಲಿ,
ನೀನು, ಸ್ವಲ್ಪ ಕ್ಷಣ ಮಾತ್ರ ಇಲ್ಲಿ.


Insightful. 😇