ಹೂವು

orange rose with gentle petals and green leaves
orange rose with gentle petals and green leaves

ನೀನಾಗು ನೀನಾಗು ಹೂವಿನಂತಾಗು
ಎಲ್ಲೆಡೆ ಪರಿಮಳ ಸೂಸುವಂತಾಗು

ಹೂವಿನಲ್ಲಿದೆ ಅರಳುವ ಸೌಂದರ್ಯ ಪಾನ,
ಪರಿಮಳ ಸೂಸುವ ಪ್ರಕ್ರಿಯೆಯ ಜ್ಞಾನ
ಅದ ನೋಡಿ ಹರುಷ ಗೊಳ್ಳುವೆವು,
ಅದ ಬೇಕೆಂದು ಹಂಬಲಿಸುವೆವು.

ಹೂವಿನ ಜೀವನ ಸಮಯ ಬಹಳ ಅಲ್ಪ,
ಬಾಳಿ ಬದುಕುವುದು ಅದರ ಸಂಕಲ್ಪ,
ಹರಡುವುದು ಎಲ್ಲೆಡೆ ಅನಂದ ತ್ವರಿತ,
ಜೀವನದ ಸೊಗಸು ಸುಗಂಧ ಭರಿತ.

Leave a Reply

Your email address will not be published. Required fields are marked *