ಹೊಸತು

stack of books with magnolia flower on white table
stack of books with magnolia flower on white table

ಕಲಿಯುವುದನಾ ಅರಿತೇ, ಕಲಿಯುವುದನಾ ಅರಿತೇ
ಹೊಸತನು ಕಲಿಯುವುದನಾ ಅರಿತೇ

ಕಲಿಕೆ ಜೀವನದ ಅಭಿವ್ಯಕ್ತಿ
ತುಂಬುವುದು ಬದುಕಿನಲ್ಲಿ ಆಸಕ್ತಿ
ಜೀವನ ವಾಗುವುದು ಸಂವೃದ್ದಿ
ಕಲಿಕೆಯಲ್ಲಿದೆ ಹೊಸ ನಿಧಿ

ಕಲಿಕೆಯಲ್ಲಿಲ್ಲ ಭೇದಾಭಾವ ಮಾನ
ಪುಟ್ಟದು ದೊಡ್ಡದು ಎಲ್ಲಾ ಸರಿಸಮಾನ
ಹೊಸತು ನೀಡುವುದೂ ಬಹುಮಾನ
ಕಲಿಕೆಯಲ್ಲಿದೆ ಯುವ ಚೇತನದ ಸನ್ಮಾನ

4 thoughts on “ಹೊಸತು

  1. ಕಲಿಕೆಯಲ್ಲಿದೆ ಆತ್ಮಸಮ್ಮಾನ ಇದುವೇ ಪಾರಿತೋಷಕ ಬಹುಮಾನ

Leave a Reply

Your email address will not be published. Required fields are marked *