ಸ್ಪೂರ್ತಿದಾಯಕ ಶಿಕ್ಷಕ

ಶಿಕ್ಷಕರು ಮಾಡುವ ಕಾರ್ಯ ಬಹಳ ಉನ್ನತವಾದದ್ದು
ಗುರು ಪ್ರಭಾವವು ನಮನ್ನು ರೂಪಾಂತರಿಸುವುದು

ಯಶಸ್ಸು ಹೊಂದಲು ಶಿಕ್ಷಕರ ಪಾತ್ರವು ಪ್ರಮುಖವಾದದ್ದು ಜ್ಞಾನದ ಪಾಠದ ಜ್ಯೋತಿಯು ನಮ್ಮಲಿ ಪ್ರಜ್ವಲಿಸುವುದು

ಶ್ರೇಯಸ್ಕರ ವಾಗಿರುವುದನ್ನು ನಮಗೆ ತಿಳಿ ಹೇಳುವರು
ಅಹಿತಕರವಾದುದನ್ನು ಒಳಗಿನಿಂದ ತೊಳೆದು ಹಾಕುವರು

ಕೃತಜ್ಞತೆಯಿಂದ ಕೂಡಿ ನಮಿಸೋಣ ಶಿಕ್ಷಕರ ಈ ವೃತ್ತಿ
ದುಡ್ಡಿನಲ್ಲಿ ಇಲ್ಲ ನಮನ್ನು ಮಾರ್ಪಾಡು ಮಾಡುವ ಶಕ್ತಿ

ಭಕ್ತಿ ಭಾವದಿಂದ ಕೂಡಿ ನಾವು ಗೌರವ ತೋರೋಣ
ವಿನಮ್ರತೆಯಿಂದ ನಾವು ಪರಿವರ್ತನೆ ಹೊಂದೋಣ

4 thoughts on “ಸ್ಪೂರ್ತಿದಾಯಕ ಶಿಕ್ಷಕ”

  1. Such treasures

    What a thought process to churn out so easily

    And so effortlessly
    🙏🙏💐

    Beautiful lines 🙏

Leave a Reply

Your email address will not be published. Required fields are marked *