
ವಿಶ್ವಾಸವು ಎಲ್ಲೆಡೆ ಕೇಳಿ ಬರುತ್ತಿದೆ,
ಕಾಣಿಸುವದು, ಬಹಳ ವಿರಳ ಏಕಿದೆ?
ವಿಶ್ವಾಸ ಇದ್ದಲ್ಲಿ, ಪ್ರೀತಿ ಮಿನುಗುವ ತಾರೆ.
ವಿಶ್ವಾಸದ ಅಳತೆ, ಪ್ರೀತಿಯ ಆಳ,
ಪರಸ್ಪರ ನೇರ ಸಂಬಂಧ ಹೊಂದಿವೆ.
ಎರಡು, ಪ್ರತ್ಯೇಕ ಪ್ರತ್ಯೇಕ ಇರುವುದುಂಟೆ?
ವಿಸ್ವಾಸದ ತಿರುಳು, ಪ್ರೀತಿ ಕಾಣಿರೋ.
ಪ್ರೀತಿ, ವಿಸ್ವಾಸ, ಒಂದೇ, ಎರಡಲ್ಲ,
ಅನುಭವಿಸಿಕೊಂಡು, ಧನ್ಯರಾಗಿರೋ.

Beautiful 👌🏻