ತಿಳಿ

ತಿಳಿಯಾಗ ಬಯಸುವೆನು ನಾನುಪದರಗಳನು, ಕಳಚಿ ಹಾಕುವೆನು ನಾನು ಏನೆಲ್ಲಾ ಅಭಿಪ್ರಾಯಗಳಲ್ಲಿ, ಸಿಲುಕಿರುವೆಎಷ್ಟೆಲ್ಲಾ, ಇಷ್ಟಗಳಲಿ ಬಾಳುತಿರುವೆ ಈ ಮನಸ್ಸಿನ ಅಲೆಗಳಲಿ, ಈಜುತಿರುವೆಪುನಃ ಪುನಃ, ಅದರಲ್ಲೇ ಮುಳುಗುತಿರುವೆ ನನ್ನ ಭಾವನೆಗಳನ್ನು ಅಮಲಗೊಳಿಸುವೆನನ್ನ ಮನಸನ್ನು ಎತ್ತರಕ್ಕೆ ಕರೆದೊಯ್ಯುವೆ ನಾನೇ ನನ್ನನ್ನು ಸ್ವಲ್ಪ ಬದಿಗಿಡುವೆಇತರರ ಭಾವನೆಗಳನ್ನು ಅರಿಯುವೆ ನಾನೆಂಬುದು, ನನಲ್ಲಿ, ತಿಳಿಯಾಗುತಿಹುದುನನ್ನ ಧೃಷ್ಟಿಕೋಣದಲಿ, ಜಗತ್ತು, ಬದಲಾಗುತಿಹುದು

Let’s Face It

Walk the talk, talk the walkFace it with everything, you’ve got Determination, using the weaponry willpowerBlast away impediments, using this super power Take this opportunity, to bring it all outThe hidden raw capacity, untapped, kept locked up Search for it, sincerely, you will find by staunchMissiles stored with infinite power to launch Willingness is theContinue reading “Let’s Face It”

Kindness

Bound to oneself, with many a shacklesBeing tied back to our own little self, grapple Innumerable chains, binding down, grippingKindness treasure will release us, go flying A bird uncaged, eternally free to flyNothing holding it down, into boundless sky Kindness at the heart’s throne, if foremostEverything else left behind and will be roast Freeing oneselfContinue reading “Kindness”

ಲಭ್ಯ

ಪಡೆದು ಲಭಿಸುವುದೇ, ಅಂತರಂಗ ಶುದ್ಧಿಸೇವೆ ಸಲ್ಲಿಸಿ, ಪುಣ್ಯಗಳಿಕೆ, ಮಲಿನ ರದ್ದಿ ಮೇಲ್ನೋಟಕ್ಕೆ ತಿಳಿಯದು ಇದರ ಗುಟ್ಟುಕೊಟ್ಟವನೇ ಪಡೆಯುವನು, ಶಾಂತಿಯ ನಂಟು ನಮ್ಮ ಅರಿವಿಗೆ ಬರುವುದು, ಕಾಲಕ್ರಮೇಣಒಳ ಶ್ರೀಮಂತಿಕೆ ಹೆಚ್ಚಿ, ಬಣ್ಣ ಬಣ್ಣದ ಆಭರಣ ಅದರ ಎಣಿಕೆ ಈಗ ಬೇಡವಾದದ್ದುಮಾಡೋಣ ಸ್ವಧರ್ಮವನು, ಬೇಗ ಹೊದ್ದು ಪುಣ್ಯ ಕಾರ್ಯಗಳನು ಸ್ವೀಕರಿಸೋಣಕರ್ಮದ ಮಾರ್ಗದಲ್ಲಿ, ನಿಸ್ವಾರ್ಥವ ಬೆಳೆಸೋಣ

Festivals

Festivities galore, the whole shebangSuch glorious mood changers, comes with a bang Several such blessed occasions, not uncommonWithout these, like trees in winter, cold bare fallen The whole atmosphere getting electrified, cacophonyThe entire place filled with warm melodious symphony Everyone buzzing about with their distinct priorities upMoving from stationary stations, being locked up Adults making,Continue reading “Festivals”

ಹಾರುವ ಚಿಟ್ಟೆ

ಒಂದು ಹೂವಿನಿಂದ ಮತ್ತೂಂದುಹೂವಿಗೆ, ಹಾರುತಿರುವೆ ನಾನು,ನನ್ನ ಬಣ್ಣವನ್ನೇ ಅರಿಯದಬಣ್ಣ ಬಣ್ಣದ ಚಿಟ್ಟೆ ನಾನು ಹೂದೋಟದಿಂದ ಹೂದೋಟಕ್ಕೆಉಲ್ಲಾಸದಿ ಹೋಗುವೆನು ನಾನು,ಕುಸುಮದಿಂದ ಕುಸುಮಕ್ಕೆ ಹಾರಿಜೇನನ್ನು ಹುಡುಕುವೆನು ನಾನು ವರ್ಣಮಯ ತೋಟದಲಿ ನಿರಂತರಹುಡುಕಾಡಿ, ಜೇನನ್ನು ಸವಿಯುತ್ತಾ,ಪ್ರತಿ ದಿನ ಈ ಮರುಳುಗೊಳಿಸುವಸೆಳೆಯುವಿಕೆಯಲ್ಲಿ ಸಿಲುಕಿ ಸ್ವಾದಿಸುತ್ತಾ ತೃಪ್ತಿಯನು ಪಡೆಯಲಿಲ್ಲ ನಾನಿನ್ನೂತಿಳಿಯಲಾರೆ ಏಕೋ ನಾನಿದನ್ನು,ಮನವು ಪುನಃ ಹಾತೊರೆಯುತ್ತಿದೆಹುಡುಕ ಹೊರಟಿರುವೆ ಮಧುವನ್ನು